", "articleSection": "Crime,Government", "image": { "@type": "ImageObject", "url": "https://prod.cdn.publicnext.com/s3fs-public/286525-1756694052-WhatsApp-Image-2025-09-01-at-8.04.03-AM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ShivakumarHaveri" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹಾವೇರಿ: ಹಾವೇರಿ ಜಿಲ್ಲೆ ಸವಣೂರು ತಾಲ್ಲೂಕು ಕಳಸೂರು ಗ್ರಾಮದ ಬಳಿ ಇರುವ ವರದಾ ನದಿಯ ಬ್ಯಾರೇಜ್ ಕಂ ಬ್ರಿಡ್ಜ್‌ ನ 98 ಕ್ರಸ್ಟ್ ಗೇಟ್ ಕಳ್ಳತನವಾಗ...Read more" } ", "keywords": "Haveri, crop theft, farmer distress, agricultural crime, crop protection ", "url": "https://dashboard.publicnext.com/node" } ಹಾವೇರಿ: ಕ್ರಸ್ಟ್‌ ಗೇಟ್ ಕದ್ದೊಯ್ದ ಖದೀಮರು- ರೈತರು ಕಂಗಾಲು
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ಕ್ರಸ್ಟ್‌ ಗೇಟ್ ಕದ್ದೊಯ್ದ ಖದೀಮರು- ರೈತರು ಕಂಗಾಲು

ಹಾವೇರಿ: ಹಾವೇರಿ ಜಿಲ್ಲೆ ಸವಣೂರು ತಾಲ್ಲೂಕು ಕಳಸೂರು ಗ್ರಾಮದ ಬಳಿ ಇರುವ ವರದಾ ನದಿಯ ಬ್ಯಾರೇಜ್ ಕಂ ಬ್ರಿಡ್ಜ್‌ ನ 98 ಕ್ರಸ್ಟ್ ಗೇಟ್ ಕಳ್ಳತನವಾಗಿವೆ. ಒಂದೊಂದು ಗೇಟ್ ಒಂದುವರೆ ಲಕ್ಷ ರೂಪಾಯಿ ಬೆಲೆ ಬಾಳುತ್ತವೆ.

ಕಳೆದ ರಾತ್ರಿ ದೇವಗಿರಿ ಬಳಿ ಇರುವ ಗೋದಾಮಿನಿಂದ ಗೇಟ್‌ ಗಳನ್ನ ಕದ್ದೊಯ್ದಿದ್ದಾರೆ‌. ಇದರಿಂದ ಕಳಸೂರು ಗ್ರಾಮ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ಬೇಸಿಗೆ ಕಾಲದಲ್ಲಿ ನದಿಯ ನೀರು ತಡೆಗಟ್ಟಲು ಬ್ಯಾರೇಜ್ ಗೇಟ್ ಎಲ್ಲಿಂದ ತರಬೇಕು ಎಂದು ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಉಳಿದ 30 ಗೇಟ್‌ ಗಳನ್ನು ರೈತರು ಕಾಯುತ್ತಿದ್ದಾರೆ. ಕಳವಾಗಿರುವ ಗೇಟ್ ಪತ್ತೆ ಹಚ್ಚಿ ತರುವಂತೆ ರೈತರು ಒತ್ತಾಯಿಸಿದ್ದಾರೆ. ನದಿಯಲ್ಲಿ ನೀರು ಖಾಲಿಯಾಗುವ ಮುನ್ನ ಗೇಟ್ ಅಳವಡಿಸುವಂತೆ ರೈತರು ಒತ್ತಾಯಿಸಿದ್ದಾರೆ.

Edited By : Shivu K
PublicNext

PublicNext

01/09/2025 08:05 am

Cinque Terre

14.44 K

Cinque Terre

0

ಸಂಬಂಧಿತ ಸುದ್ದಿ