", "articleSection": "Nature,Government,Agriculture", "image": { "@type": "ImageObject", "url": "https://prod.cdn.publicnext.com/s3fs-public/286525-1757048004-WhatsApp-Image-2025-09-05-at-10.23.17-AM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ShivakumarHaveri" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹಾವೇರಿ: ಹಾವೇರಿ ಜಿಲ್ಲೆಯ ರೈತರು ಈ ವರ್ಷ ಮಳೆಯಿಂದ ಕಂಗೆಟ್ಟಿದ್ದಾರೆ. ಈ ವರ್ಷ ಆರಂಭದಿಂದ ಸುರಿಯುತ್ತಿರುವ ಮಳೆರಾಯ ಬಿಡುವು ನೀಡದೆ ಸುರಿಯುತ್ತಿ...Read more" } ", "keywords": "Haveri cotton crop damage, unseasonal rainfall, farmer distress, crop loss, agricultural challenges, cotton farming issues, Karnataka weather, rain impact on crops, farmer struggles. ", "url": "https://dashboard.publicnext.com/node" }
ಹಾವೇರಿ: ಹಾವೇರಿ ಜಿಲ್ಲೆಯ ರೈತರು ಈ ವರ್ಷ ಮಳೆಯಿಂದ ಕಂಗೆಟ್ಟಿದ್ದಾರೆ. ಈ ವರ್ಷ ಆರಂಭದಿಂದ ಸುರಿಯುತ್ತಿರುವ ಮಳೆರಾಯ ಬಿಡುವು ನೀಡದೆ ಸುರಿಯುತ್ತಿದ್ದಾನೆ.
ಮಳೆಯಿಂದ ಜಮೀನಿನಲ್ಲಿ ಬಿತ್ತಿದ ಬೆಳೆಗಳಿಗೆ ಗೊಬ್ಬರ ಹಾಕಲಾಗಿಲ್ಲ. ಕ್ರಿಮಿನಾಶಕ ಸಿಂಪಡಣೆ ಮಾಡಲಾಗಿಲ್ಲ. ಕಳೆ ಕೀಳಲು ಆಗಿಲ್ಲ. ಇದರಿಂದ ಬೇಸತ್ತ ಹಾವೇರಿ ಸಮೀಪದ ಆಲದಕಟ್ಟಿಯ ಬಸವರಾಜ್ ಮಿರ್ಜಿ ಹತ್ತಿ ಬೆಳೆ ನಾಶ ಮಾಡಿದ್ದಾನೆ.
ರೋಟರ್ ಸಹಾಯದಿಂದ ಹತ್ತಿ ಬೆಳೆ ನಾಶ ಮಾಡಿದ ರೈತ, ಮುಂಗಾರು ಬೆಳೆ ಬರದಿದ್ದರೂ ಹಿಂಗಾರಿನಲ್ಲಿ ಬೆಳೆಯುವ ಚಿಂತನೆಯಲ್ಲಿದ್ದಾನೆ. ಹತ್ತಿ ಬೆಳೆಗೆ ಖರ್ಚು ಮಾಡಿರುವ ಲಕ್ಷಾಂತರ ರೂಪಾಯಿ ಹಣವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಪರಿಹಾರ ರೂಪವಾಗಿ ನೀಡುವಂತೆ ಒತ್ತಾಯಿಸಿದ್ದಾನೆ.
PublicNext
05/09/2025 10:27 am