", "articleSection": "Crime", "image": { "@type": "ImageObject", "url": "https://prod.cdn.publicnext.com/s3fs-public/474799-1756807553-17-08-2025.00_18_21_24.Still214.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ShivakumarHaveri" }, "editor": { "@type": "Person", "name": "Pavan.Badiger" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹಾವೇರಿ: ಗ್ಯಾಸ್ ಕಟರ್ ಬಳಿಸಿ ಕೃಷಿ ಪತ್ತಿನ ಸಹಕಾರಿ ಸಂಘದ ಕಚೇರಿಯಲ್ಲಿ ಕಳ್ಳತನ ಮಾಡಿರುವ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಕಾಕೋ...Read more" } ", "keywords": "haveri society office theft, gas cutter locker break, haveri robbery case, society office burglary, locker theft haveri, gas cutter theft incident, haveri crime news, headline in kannada ", "url": "https://dashboard.publicnext.com/node" } ಹಾವೇರಿ: ಸೊಸೈಟಿ ಕಚೇರಿಗೆ ಕನ್ನ, ಗ್ಯಾಸ್ ಕಟರ್ ಬಳಸಿ ತಿಜೋರಿ ಒಡೆದು ಕಳ್ಳತನ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ಸೊಸೈಟಿ ಕಚೇರಿಗೆ ಕನ್ನ, ಗ್ಯಾಸ್ ಕಟರ್ ಬಳಸಿ ತಿಜೋರಿ ಒಡೆದು ಕಳ್ಳತನ

ಹಾವೇರಿ: ಗ್ಯಾಸ್ ಕಟರ್ ಬಳಿಸಿ ಕೃಷಿ ಪತ್ತಿನ ಸಹಕಾರಿ ಸಂಘದ ಕಚೇರಿಯಲ್ಲಿ ಕಳ್ಳತನ ಮಾಡಿರುವ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಕಾಕೋಳ ಗ್ರಾಮದಲ್ಲಿ ನಡೆದಿದೆ. ಕಚೇರಿಯ ಒಳಗಿನ ಟ್ರಜ್ಯೂರಿಯನ್ನ ಆರೋಪಿಗಳು ಗ್ಯಾಸ್ ಕಟರ್ ಬಳಸಿ ಮುರಿದಿದ್ದಾರೆ.

ನಂತರ 20 ಸಾವಿರಕ್ಕೂ ಅಧಿಕ ಹಣ ದೋಚಿದ ದುಷ್ಕರ್ಮಿಗಳು ‌ಪರಾರಿಯಾಗಿದ್ದಾರೆ. ಈ ಹಿಂದೆ ಕೃಷಿ ಪತ್ತಿನ ಸಹಕಾರಿ ‌ಸಂಘದ ಕಚೇರಿಯಲ್ಲಿ ಕಳ್ಳತನಕ್ಕೆ ಯತ್ನಿಸಿದ್ದರು. ಕೃಷಿ ಪ್ರಾಥಮಿಕ ಸಹಕಾರಿ ಸಂಘದ ಕಚೇರಿಯಲ್ಲಿ ಕಳ್ಳತನವಾದ ಎರಡನೇಯ ಪ್ರಕರಣ ಇದಾಗಿದೆ. ರಾಣೆಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Edited By :
Kshetra Samachara

Kshetra Samachara

02/09/2025 03:36 pm

Cinque Terre

20.24 K

Cinque Terre

0