ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿಗ್ಗಾವಿ: ಬೈಕ್ ಗಳ ನಡುವೆ ಅಪಘಾತ- ಓರ್ವ ಸವಾರನಿಗೆ ಗಂಭೀರ ಗಾಯ

ಶಿಗ್ಗಾವಿ: ಬೈಕ್ ಗಳ ನಡುವೆ ಅಪಘಾತ ಸಂಭವಿಸಿದ್ದು, ಓರ್ವ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಶಿಗ್ಗಾವಿ ಪಟ್ಟಣದ ಸವಣೂರ ರಸ್ತೆ ಬಳಿ ನಡೆದಿದೆ.

ಸುರೇಶ್ ಮರ್ತಾಂಡಪ್ಪ, ಚಿದಾನಂದ ಹಿರೇಮಠ ಮತ್ತು ಶಿವರಾಜ ಅಂಬಿಗರ, ಪ್ರಕಾಶ ಗಾರಗಿ, ಆಕಾಶ ಕುರುವತ್ತಿ ಅವರು ಚಲಾಯಿಸುತ್ತಿದ್ದ ಬೈಕ್ ಗಳು ಮುಖಾಮುಖಿಯಾಗಿ ಡಿಕ್ಕಿಯಾಗಿದ್ದು, ಗಾಯಗೊಂಡವರನ್ನು ಚಿಕಿತ್ಸೆಗಾಗಿ ಶಿಗ್ಗಾವಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Edited By : Manjunath H D
PublicNext

PublicNext

07/09/2025 08:30 pm

Cinque Terre

19.5 K

Cinque Terre

0