ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾರತದಲ್ಲಿ ನಡೆಯಲಿರುವ ಮಹಿಳಾ ವಿಶ್ವಕಪ್‌ಗೆ ಅತ್ಯಂತ ಅಗ್ಗದ ಟಿಕೆಟ್‌ ಪ್ರಕಟಿಸಿದ ಐಸಿಸಿ

ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ಮಹಿಳಾ ಕ್ರಿಕೆಟ್ ವಿಶ್ವಕಪ್ 2025ಗಾಗಿ ಐಸಿಸಿ ಇತಿಹಾಸದಲ್ಲಿ ಅತ್ಯಂತ ಕೈಗೆಟುಕುವ ಟಿಕೆಟ್‌ಗಳನ್ನು ಘೋಷಿಸಿದೆ.

ಗುಂಪು ಹಂತದ ಪಂದ್ಯದ ಟಿಕೆಟ್‌ಗಳ ಬೆಲೆ ಮೊದಲ ಹಂತದಲ್ಲಿ ಕೇವಲ 100 ರೂಪಾಯಿಂದ ಆರಂಭವಾಗುತ್ತದೆ. ಪಂದ್ಯಾವಳಿ ಸೆಪ್ಟೆಂಬರ್ 30 ರಂದು ಆರಂಭವಾಗಲಿದ್ದು, ಭಾರತ ತಂಡವು ಗುವಾಹಟಿಯಲ್ಲಿ ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾವನ್ನು ಎದುರಿಸಲಿದೆ.

ಮಹಿಳಾ ವಿಶ್ವಕಪ್ ಟೂರ್ನಿಯನ್ನು ಇನ್ನಷ್ಟು ಅದ್ಧೂರಿಯಾಗಿ ಮಾಡಲು, ಖ್ಯಾತ ಭಾರತೀಯ ಗಾಯಕಿ ಶ್ರೇಯಾ ಘೋಷಾಲ್ ಅವರು ಗುವಾಹಟಿಯಲ್ಲಿ ನಡೆಯುವ ಗ್ರ್ಯಾಂಡ್ ಓಪನಿಂಗ್ ಸಮಾರಂಭದಲ್ಲಿ ಪ್ರದರ್ಶನ ನೀಡಲಿದ್ದಾರೆ.

Edited By : Suman K
PublicNext

PublicNext

05/09/2025 07:26 pm

Cinque Terre

84.48 K

Cinque Terre

1

ಸಂಬಂಧಿತ ಸುದ್ದಿ