", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/286525-1757156098-WhatsApp-Image-2025-09-06-at-4.24.50-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ManjuVijayapura" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ವಿಜಯಪುರ: ಜಿಲ್ಲೆಯ ಆಲಮಟ್ಟಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ರೈತರ ಅಹವಾಲು ಸ್ವಿಕಾರ ಮಾಡಿದರು. ಈ ವೇಳೆ ಸಚಿ...Read more" } ", "keywords": "Vijayapura news, Karnataka farmers issue, CM meets farmers, DCM meets farmers, farmer petition Karnataka, Vijayapura farmers protest, Karnataka agriculture news, CM DCM farmer meeting, Vijayapura CM visit, farmers grievance Karnataka, Karnataka government farmers, farmers demand Karnataka, political news Karnataka, Vijayapura rural issues, Karnataka farmer problems", "url": "https://dashboard.publicnext.com/node" } ವಿಜಯಪುರ: ರೈತರ ಅಹವಾಲು ಸ್ವಿಕಾರ ಮಾಡಿದ ಸಿಎಂ ಹಾಗೂ ಡಿಸಿಎಂ.
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯಪುರ: ರೈತರ ಅಹವಾಲು ಸ್ವಿಕಾರ ಮಾಡಿದ ಸಿಎಂ ಹಾಗೂ ಡಿಸಿಎಂ.

ವಿಜಯಪುರ: ಜಿಲ್ಲೆಯ ಆಲಮಟ್ಟಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ರೈತರ ಅಹವಾಲು ಸ್ವಿಕಾರ ಮಾಡಿದರು. ಈ ವೇಳೆ ಸಚಿವ ಎಂಬಿ ಪಾಟೀಲ್, ಶಿವಾನಂದ ಪಾಟೀಲ್, ಆರ್ ಬಿ ತಿಮ್ಮಾಪುರ ಸಾಥ್ ನೀಡಿದರು.

ಬಿಸಿಲಿನಿಂದಾಗಿ ಸಿಎಂ ಬಿಟ್ಟು ದೂರ ಬಂದ ಡಿಸಿಎಂ ಅಧಿಕಾರಿಯನ್ನ ತರಾಟೆಗೆ ತೆಗೆದುಕೊಂಡು, ಮಂಟಪ ಹಾಕೋದನ್ನ ಹೇಳಿ ಕೊಡಬೇಕಾ ಎಂದು ಕೆಬಿಜೆಎನ್ಎಲ್ ಅಧಿಕಾರಿಗಳಿಗೆ ಸಿಎಂ ಪಾಠ ಮಾಡಿದರು.

Edited By : Shivu K
PublicNext

PublicNext

06/09/2025 04:25 pm

Cinque Terre

12.45 K

Cinque Terre

0

ಸಂಬಂಧಿತ ಸುದ್ದಿ