", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/457940_1757158817_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "RohitMadakeri" }, "editor": { "@type": "Person", "name": "9535981195" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮಡಿಕೇರಿ: ರಾಜ್ಯದಲ್ಲಿ ಸಂಚಲನ ಮೂಡಿಸಿದ ಬುರುಡೆ ಪ್ರಕರಣ ದಿನೊಂದು ಹೊಸ ತಿರಯವನ್ನ ಪಡೆದುಕೊಳ್ಳುತ್ತಿದ್ದು ಧರ್ಮಸ್ಥಳದ ಪ್ರಕರಣಕ್ಕೆ ಸಂಬಂದಿಸಿದಂ...Read more" } ", "keywords": "Node", "url": "https://dashboard.publicnext.com/node" }
ಮಡಿಕೇರಿ: ರಾಜ್ಯದಲ್ಲಿ ಸಂಚಲನ ಮೂಡಿಸಿದ ಬುರುಡೆ ಪ್ರಕರಣ ದಿನೊಂದು ಹೊಸ ತಿರಯವನ್ನ ಪಡೆದುಕೊಳ್ಳುತ್ತಿದ್ದು ಧರ್ಮಸ್ಥಳದ ಪ್ರಕರಣಕ್ಕೆ ಸಂಬಂದಿಸಿದಂತೆ ತ್ರಿಮೂರ್ತಿಗಳನ್ನ ಒಳಗೆ ಹಾಕಿ ವಿಚಾರಣೆ ನಡೆಸಿದ್ರೆ ಎಲ್ಲವು ಬರುತ್ತೆ ಅಂತ ಮಡಿಕೇರಿಯಲ್ಲಿ ಮಾಜಿ ಸ್ಪೀಕರ್ ಕೆ.ಜಿ ಬೋಪಯ್ಯ ಹೇಳಿದ್ದಾರೆ. ಧರ್ಮಸ್ಥಳ ಪ್ರಕರಣದಲ್ಲಿ ಎಡಪಂಥಿಯರು,ಕಮ್ಯುನಿಸ್ಟ್ ಕೈವಾಡ ಇರೋದು ಕಾಣುತ್ತಿದೆ.ಅವರೆಲ್ಲಾ ಹಿಂದೂ ಧರ್ಮದ ವಿರೋಧಿಗಳು ತ್ರಿಮೂರ್ತಿಗಳನ್ನು ಮೊದಲು ಒಳಗೆ ಹಾಕಿದ್ರೆ ಎಲ್ಲಾವೂ ಗೊತ್ತಾಗುತ್ತೆ.
ಬುರುಡೆ ಹಿಡಿದುಕೊಂಡು ಬರೋದೆ ಒಂದು ದೊಡ್ಟ ಅಪರಾಧಆದರೂ ಇದುವರೆಗೆ ಎಲ್ಲಿಂದ ಬುರುಡೆ ಬಂತು ಎಂಬೂದು ತನಿಖೆಯಿಂದ ಗೊತ್ತಾಗಿಲ್ಲ. SIT ಯಲ್ಲಿ ನಿಷ್ಠಾವಂತ ಅಧಿಕಾರಿಗಳು ಇದ್ದಾರೆ ಅಧಿಕಾರಿಗಳಿಗೆ ಕಾನೂನಿನಂತೆ ಕೆಲಸ ಮಾಡಲು ಸರ್ಕಾರ ಬಿಡುತ್ತಿಲ್ಲ ಎಂಬೋದು ಮೆಲ್ನೋಟಕ್ಕೆ ಕಾಣಿಸುತ್ತಿದ್ದೆ ಇದೊಂದು ಅಂತರರಾಷ್ಟ್ರೀಯ ಷಡ್ಯಂತ್ರ ಎಂದು ಮಡಿಕೇರಿಯಲ್ಲಿ ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ ವಾಗ್ದಾಳಿ ನಡೆಸಿದ್ದಾರೆ.
Kshetra Samachara
06/09/2025 05:10 pm