", "articleSection": "Cultural Activity", "image": { "@type": "ImageObject", "url": "https://prod.cdn.publicnext.com/s3fs-public/43595620250907092538filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Punith Mulki" }, "editor": { "@type": "Person", "name": "9448337190" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಕಟೀಲು : ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕುಟ್ಪಾಡಿ ವಿದ್ವಾನ್ ಕೃಷ್ಣರಾಜ ಭಟ್ಟರಿಂದ ನಡೆಯುತ್ತಿರುವ ಭಾಗವತ ಸಪ್ತಾಹವನ್ನು ಭಾನುವಾರ ವೇ...Read more" } ", "keywords": ""Kateel Bhagavata Saptaah event details and significance"", "url": "https://dashboard.publicnext.com/node" }
ಕಟೀಲು : ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕುಟ್ಪಾಡಿ ವಿದ್ವಾನ್ ಕೃಷ್ಣರಾಜ ಭಟ್ಟರಿಂದ ನಡೆಯುತ್ತಿರುವ ಭಾಗವತ ಸಪ್ತಾಹವನ್ನು ಭಾನುವಾರ ವೇದವ್ಯಾಸ ತಂತ್ರಿಗಳು ಉದ್ಘಾಟಿಸಿದರು.
ಅರ್ಚಕ ವೆಂಕಟರಮಣ ಆಸ್ರಣ್ಣ, ಕಮಲಾದೇವಿ ಪ್ರಸಾದ ಆಸ್ರಣ್ಣ, ರವೀಂದ್ರ ಅತ್ತೂರು ಹಾಗೂ ಸೇವಾದಾರರಾದ ದುರ್ಗಾದಾಸ ರಾವ್ ಮತ್ತು ಲಕ್ಷ್ಮೀ ಉಪಸ್ಥಿತರಿದ್ದರು.
ತಾ. 13ರ ವರೆಗೆ ದಿನನಿತ್ಯ ಸಂಜೆ 4 ಗಂಟೆಯಿಂದ ಭಾಗವತ ಪ್ರವಚನ ನಡೆಯಲಿದೆ.
Kshetra Samachara
07/09/2025 09:26 pm