", "articleSection": "Education,Government", "image": { "@type": "ImageObject", "url": "https://prod.cdn.publicnext.com/s3fs-public/43595620250909022358filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Punith Mulki" }, "editor": { "@type": "Person", "name": "9448337190" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು : ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ, NAAC ಪ್ರಕ್ರಿಯೆಯಲ್ಲಿ A ಶ್ರೇಯಾಂಕ ಗಳಿಸ...Read more" } ", "keywords": " NAAC 'A' grade accreditation benefits for colleges Importance of NAAC accreditation for higher education Haleyangadi Government First Grade College NAAC accreditation", "url": "https://dashboard.publicnext.com/node" } ಬೆಂಗಳೂರು : NAAC ಪ್ರಕ್ರಿಯೆಯಲ್ಲಿ ಅಗ್ರ ' ಎ' ಶ್ರೇಯಾಂಕ - ಹಳೆಯಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಪ್ರಶಸ್ತಿ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : NAAC ಪ್ರಕ್ರಿಯೆಯಲ್ಲಿ ಅಗ್ರ ' ಎ' ಶ್ರೇಯಾಂಕ - ಹಳೆಯಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಪ್ರಶಸ್ತಿ

ಬೆಂಗಳೂರು : ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ, NAAC ಪ್ರಕ್ರಿಯೆಯಲ್ಲಿ 'A' ಶ್ರೇಯಾಂಕ ಗಳಿಸಿದ ಹಳೆಯಂಗಡಿ ಇಂದಿರಾನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದನಾ ಪತ್ರ ನೀಡಿ ಗೌರವಿಸಿದರು.

ಈ ಪ್ರಶಂಸಾಪತ್ರವನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ. ಕಿರಣ್ ಎಂ. ಸ್ವೀಕರಿಸಿದರು.

Edited By : PublicNext Desk
Kshetra Samachara

Kshetra Samachara

09/09/2025 02:25 pm

Cinque Terre

950

Cinque Terre

0

ಸಂಬಂಧಿತ ಸುದ್ದಿ