ಭೈರವಿ ದೇವಿ ಹಿಂದೂ ಧರ್ಮದಲ್ಲಿ ಭಕ್ತಿಗೆ, ಶಕ್ತಿಗೆ, ತ್ಯಾಗಕ್ಕೆ ಪ್ರತೀಕವಾದ ದೇವಿ. ತಾಂತ್ರಿಕ ಸಂಪ್ರದಾಯದಲ್ಲಿ ಅವರು ದಶಮಹಾವಿದ್ಯೆಯರಲ್ಲಿ ಒಬ್ಬರು. ಭೈರವಿ ರೂಪ ತೀಕ್ಷ್ಣವಾದರೂ, ಆಕೆಯು ಭಕ್ತರನ್ನು ದುಷ್ಟಶಕ್ತಿಗಳಿಂದ ರಕ್ಷಿಸಿ, ಜ್ಞಾನ, ಧೈರ್ಯ, ಶಾಂತಿ ನೀಡುವ ಶಕ್ತಿಯಾಗಿದೆ. ಎಲ್ಲರೂ ಇವರನ್ನು ಅಮ್ಮ ಎಂದು ಪೂಜಿಸುತ್ತಾರೆ. ಭೈರವಿ ದೇವಿ ಅವರು ನಮ್ಮ ಪಬ್ಲಿಕ್ ನೆಕ್ಸ್ಟ್ ಜೊತೆಗೆ exclusive ಆಗಿ ಮಾತನಾಡಿದ್ದಾರೆ. ಏನು ಹೇಳಿದ್ರು ಬನ್ನಿ ಕೇಳೋಣ...
PublicNext
10/09/2025 06:36 pm