ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಇದನ್ನು‌ ಸದನದಲ್ಲಿ ಸ್ಪಷ್ಟವಾಗಿ ಹೇಳಿದೇನೆ

ಬೆಳಗಾವಿ: ನಾನು ಕಾಣೆಯಾಗಿಲ್ಲ. ಬೆಳಗಾವಿ ಅಧಿವೇಶನದಲ್ಲಿದ್ದೇನೆ. ಕಳೆದ ಎರಡು ದಿನಗಳಿಂದಲೂ ಸದನದಲ್ಲಿ ಭಾಗಿಯಾಗಿದ್ದೇನೆ. ಕಾಣೆಯಾಗುವುದು ಬಿಜೆಪಿಯವರ ಚಾಳಿ.. ಹೀಗಂತ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತುಸು ಗರಂ ಆಗಿ ಹೇಳಿದಂತಿತ್ತು. ಇಂದು ಬೆಳಗಾವಿಯ ಸುವರ್ಣಸೌಧದಲ್ಲಿ‌‌ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹ ಲಕ್ಷ್ಮೀ ಹಣವನ್ನು‌ ಆಗಸ್ಟ್ ತಿಂಗಳವರೆಗೂ ಕ್ಲಿಯರ್ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.

Edited By : Suman K
PublicNext

PublicNext

17/12/2025 05:07 pm

Cinque Terre

9.3 K

Cinque Terre

0

ಸಂಬಂಧಿತ ಸುದ್ದಿ