ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಯರಗಟ್ಟಿ ಹೊಸ ಜಿಲ್ಲೆಯಾಗಲಿ - ಶಾಸಕ ವಿಶ್ವಾಸ ವೈದ್ಯ

ಬೆಳಗಾವಿ: ಬೆಳಗಾವಿ ಜಿಲ್ಲೆ ವಿಭಜನೆ ಕೂಗು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಯರಗಟ್ಟಿ ಹೊಸ ಜಿಲ್ಲೆ ಆಗಲಿ ಎಂದು ಸವದತ್ತಿ ಶಾಸಕ ವಿಶ್ವಾಸ ವೈದ್ಯ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಬೆಳಗಾವಿಯ ಖಾಸಗಿ ಹೋಟೆಲ್ ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸವದತ್ತಿ ಜಿಲ್ಲೆಯಾಗಬೇಕು ಅಥವಾ ಯರಗಟ್ಟಿ ಜಿಲ್ಲೆಯಾಗಬೇಕು ಎಂದು ತಿಳಿಸಿದರು.

Edited By : Vinayak Patil
PublicNext

PublicNext

17/12/2025 08:42 pm

Cinque Terre

9.8 K

Cinque Terre

0

ಸಂಬಂಧಿತ ಸುದ್ದಿ