ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರಣೀತಾ ಜೊತೆ ʼಮಾತುಕತೆʼ

ಬೆಂಗಳೂರು: ಕನ್ನಡ ಇಂಡಸ್ಟ್ರಿಯಲ್ಲಿ ‘ಪೋರ್ಕಿ’ ಸಿನಿಮಾದ ಮೂಲಕ ಹೆಸರು ಮಾಡಿದ ನಟಿ ಪ್ರಣೀತಾ ಇತ್ತೀಚೆಗೆ ಎಲ್ಲಿದ್ದಾರೆ? ಅವರು ಸಿನಿಮಾಗಳಲ್ಲಿ ಕಾಣಿಸಿಕೊಳ್ಳದಿರುವುದಕ್ಕೆ ಕಾರಣವೇನು? ಎಂಬ ಪ್ರಶ್ನೆಗಳು ಸಿನಿಪ್ರೇಮಿಗಳಲ್ಲಿ ಕೇಳಿಬರುತ್ತಿವೆ.

ಇದೇ ಪ್ರಶ್ನೆಯನ್ನು ನಾವು ಆಭರಣ ಟೈಮ್‌ಲೆಸ್ ಜುವೆಲ್ಲರಿನಲ್ಲಿ ಭೇಟಿಯಾದ ನಟಿ ಪ್ರಣೀತಾ ಅವರ ಹತ್ತಿರ ಕೇಳಿದಾಗ ಅವರು ಇದಕ್ಕೆ ಏನು ಉತ್ತರ ನೀಡಿದ್ದಾರೆ? ಬನ್ನಿ, ಪ್ರಣೀತಾ ಅವರ ಮಾತುಗಳನ್ನು ಕೇಳೋಣ…

Edited By : Suman K
PublicNext

PublicNext

19/12/2025 09:48 am

Cinque Terre

36.94 K

Cinque Terre

0