ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ 30-01-2026

ಮೇಷ: ಅಧಿಕ ದುಂದು ವೆಚ್ಚ, ಶತ್ರು ಕಾಟ ಸಾಲ ಭಾದೆ, ವಿದ್ಯಾಭ್ಯಾಸ ಕುಂಠಿತ, ಆರ್ಥಿಕ ಹಿನ್ನಡೆ.

ವೃಷಭ: ಅನಿರೀಕ್ಷಿತ ಲಾಭ ಮತ್ತು ಯಶಸ್ಸು, ಕೌಟುಂಬಿಕ ಸಹಕಾರ, ಪ್ರೀತಿ ಪ್ರೇಮದಲ್ಲಿ ಯಶಸ್ಸು, ಆರೋಗ್ಯ ಸುಧಾರಣೆ.

ಮಿಥುನ: ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಆರ್ಥಿಕ ಪ್ರಗತಿ, ವಿದ್ಯಾಭ್ಯಾಸದಲ್ಲಿ ಬೆಳವಣಿಗೆ, ಉದ್ಯೋಗ ಸ್ಥಳದಲ್ಲಿ ಗೊಂದಲ.

ಕಟಕ: ಆರ್ಥಿಕ ಮುಗ್ಗಟ್ಟು, ಕೌಟುಂಬಿಕ ಅಸಹಕಾರ, ಉದ್ಯೋಗ ನಷ್ಟ, ಮಾತಿನಿಂದ ಸಮಸ್ಯೆ.

ಸಿಂಹ: ವ್ಯವಹಾರದಲ್ಲಿ ಅಡೆತಡೆ, ಅಧಿಕ ಖರ್ಚು, ಪ್ರಯಾಣದಲ್ಲಿ ವಿಘ್ನ, ವಿದ್ಯಾಭ್ಯಾಸ ಕೊರತೆ, ಆಧ್ಯಾತ್ಮಿಕ ಚಿಂತನೆ.

ಕನ್ಯಾ: ವ್ಯವಹಾರದಲ್ಲಿ ಮಂದತ್ವ, ಉದ್ಯೋಗ ಅವಕಾಶ, ಆಪತ್ತಿನಿಂದ ಪಾರು, ಸೋಮಾರಿತನ ಆಲಸ್ಯ.

ತುಲಾ: ಅನಾರೋಗ್ಯ ಸಮಸ್ಯೆ, ಶತ್ರು ಉಪಟಳ, ಸಾಲದ ಚಿಂತೆ, ಪಾಲುದಾರಿಕೆಯಲ್ಲಿ ನಷ್ಟ.

ವೃಶ್ಚಿಕ: ವ್ಯಾಪಾರ ವ್ಯವಹಾರದಲ್ಲಿ ಲಾಭ, ಯತ್ನ ಕಾರ್ಯಗಳಲ್ಲಿ ಅಡೆತಡೆ, ಪ್ರೀತಿ ಪ್ರೇಮದಲ್ಲಿ ಸೋಲು, ಅಕಸ್ಮಿಕ ಲಾಭ.

ಧನಸ್ಸು: ದಾಂಪತ್ಯದಲ್ಲಿ ಕಲಹ, ಪಾಲುದಾರಿಕೆಯಲ್ಲಿ ಸಮಸ್ಯೆ, ಶುಭ ಕಾರ್ಯಕ್ಕೆ ಹಿನ್ನಡೆ, ಮನೆಯ ವಾತಾವರಣ ಕಲುಷಿತ.

ಮಕರ: ವಾಹನ ಮತ್ತು ಸ್ಥಿರಾಸ್ತಿ ನಷ್ಟ, ತಾಯಿಯಿಂದ ಅಂತರ, ಗುಪ್ತ ವಿಷಯಗಳಿಂದ ಸಮಸ್ಯೆ, ಸಹೋದರಿಯಿಂದ ಲಾಭ.

ಕುಂಭ: ಆರ್ಥಿಕ ಬೆಳವಣಿಗೆ, ಪ್ರಯಾಣಕ್ಕೆ ಅಡೆತಡೆ, ಮಕ್ಕಳೊಂದಿಗೆ ಕಿರಿಕಿರಿ, ಶತ್ರು ಭಾದೆ.

ಮೀನ: ಭೂಮಿ ಮತ್ತು ವಾಹನ ಅನುಕೂಲ, ಆರ್ಥಿಕ ಕುಂಠಿತ, ಕುಟುಂಬದಿಂದ ಅಂತರ, ವಸ್ತ್ರಾಭರಣ ಖರೀದಿಯಲ್ಲಿ ಮೋಸ.

Edited By :
PublicNext

PublicNext

30/01/2026 06:41 am

Cinque Terre

6.41 K

Cinque Terre

0