ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಪ್ಪಳದಲ್ಲಿ ಪರಿಸರಕ್ಕಾಗಿ ಶತದಿನದ ಹೋರಾಟ: ಜನಮನ ಗೆದ್ದ ಸತ್ಯಾಗ್ರಹ!

ಕೊಪ್ಪಳ: ಬಲ್ಡೋಟಾ ಸೇರಿ ವಿವಿಧ ಕಾರ್ಖಾನೆಗಳ ವಿಸ್ತರಣೆ ಉಕ್ಕು ಕಾರ್ಖಾನೆಗಳಿಂದ ಆಗುತ್ತಿರುವ ಪರಿಸರ ಹಾನಿ ತಡೆಯಗಟ್ಟಬೇಕು ಎಂದು ಆಗ್ರಹಿಸಿ ಕೊಪ್ಪಳ ಬಚಾವೋ ಆಂದೋಲನ ಸಮಿತಿ ಹಾಗೂ ಕೊಪ್ಪಳ ಪರಿಸರ ಹಿತರಕ್ಷಣಾ ವೇದಿಕೆಯಿಂದ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರವು ಫೆ 7 ರಂದು ನೂರನೆಯ ದಿನಕ್ಕೆ ಕಾಲಿಡುತ್ತಿದೆ. ಈ ಸಂದರ್ಭ ಬೃಹತ್ ಪ್ರತಿಭಟನಾ ಸಭೆ ನಡೆಯಲಿದೆ.‌

ಸಭೆಯಲ್ಲಿ ನಾಡಿನ ಸ್ವಾಮೀಜಿಗಳು. ಪ್ರಗತಿಪರರು ಭಾಗವಹಿಸಲಿದ್ದಾರೆ. ಈ ಕುರಿತು ಪೂರ್ವಭಾವಿ ಸಭೆ ಇಂದು ನಡೆಯಿತು. ಪ್ರತಿಭಟನಾ ರೂಪುರೇಷೆಗಳ ಬಗ್ಗೆ ಕೂಡ ಚರ್ಚೆ ನಡೆಯಿತು.

SLUG : ನೂರನೇ ದಿನಕ್ಕೆ ಬೃಹತ್ ಜನಜಾಗೃತಿ!

Edited By : Shivu K
PublicNext

PublicNext

01/02/2026 07:49 am

Cinque Terre

13.36 K

Cinque Terre

0