ಕಲಬುರಗಿ: ಇಲ್ಲಿನ ಕಮಲಾಪುರ ಬಸವನಗರದ ಕೃಷ್ಣ ನಗರದ ರೇವಣಸಿದ್ದೇಶ್ವರ ಸಭಾ ಭವನದಲ್ಲಿ ಸಾಮೂಹಿಕ ಲಕ್ಷ್ಮೀ ಪೂಜೆ ನೆರವೇರಿತು.
ಕಾರ್ಯಕ್ರಮದಲ್ಲಿ ಶ್ರೀ ಷ ಬ್ರ ಡಾ.ರಾಜಶೇಖರ ಶಿವಾಚಾರ್ಯರು ಚವದಪುರಿ ಹಿರೇಮಠ ಬ್ರಹ್ಮಪುರ ಅವರು ದಿವ್ಯ ಸಾನಿಧ್ಯ ವಹಿಸಿದ್ದರು.
ಜಿಲ್ಲಾ ಜನಜಾಗೃತಿ ವೇದಿಕೆಯ ಉಪಾಧ್ಯಕ್ಷ ಅನಿಲಕುಮಾರ್ ದಾಂಗೆ, ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯ ರವಿ ನಿಲೂರ್ ಸದಸ್ಯರಾದ ರಮೇಶ ಬಿದನೂರು, ರೇವಣಸಿದ್ದೇಶ್ವರ ದೇವಸ್ಥಾನ ಸಮಿತಿ ಉಪಾಧ್ಯಕ್ಷ ರವಿ ಆಲಗೋಡ, ಮಹಾನಗರ ಪಾಲಿಕೆ ಸದಸ್ಯೆಯರಾದ ಅನುಪಮಾ ಕಮಕನೂರ, ರೇಣುಕಾ ವಡಲ್ಕರ, ಕಲಬುರಗಿ ರಾಘವೇಂದ್ರ ನಗರ ಪೊಲೀಸ್ ಠಾಣೆಯ ಸಿಪಿಐ ಎನ್ ವಾಜಿದ್ ಪಟೇಲ್, ಯೋಜನಾಧಿಕಾರಿ ಹೆಸರು ಕಲ್ಲನಗೌಡ ಎಸ್. ಭಾಗವಹಿಸಿದ್ದರು.
Kshetra Samachara
03/02/2026 10:21 pm
LOADING...