ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಚಿವರಿಗೆ ಗಿಫ್ಟ್ ಕೊಡಲು ಸಿದ್ಧೇಶ್ವರ ಸ್ವಾಮೀಜಿ ಸ್ಮರಣಿಕೆ ಮಾಡಿಸಿದ ಮುಸ್ಲಿಂ ಮುಖಂಡ!

ವಿಜಯಪುರದ ಮುಸ್ಲಿಂ ಸಮುದಾಯದ ಮುಖಂಡನೋರ್ವ ಗಿಫ್ಟ್ ಗೆಂದು ಆಯ್ಕೆ ಮಾಡಿಕೊಂಡ ಸ್ಮರಣಿಕೆ ಅಂತಂಥದ್ದಲ್ಲ! ನಡೆದಾಡುವ ದೇವರೆಂದೇ ಖ್ಯಾತರಾಗಿದ್ದ ಗುಮ್ಮಟ ನಗರಿಯ ಲಿಂ.ಪೂಜ್ಯ ಸಿದ್ಧೇಶ್ವರ ಸ್ವಾಮೀಜಿಯವರ ಪ್ರತಿಮೆ! ಈ ಬಗ್ಗೆ "ಪಬ್ಲಿಕ್ ನೆಕ್ಸ್" ಗೆ ಸ್ವತ: ಸರ್ತಾಜ್ ಎಂ.ಬೀಳಗಿ ಎಂಬುವರೇ ಮಾಹಿತಿ ಒದಗಿಸಿದ್ದಾರೆ.

Edited By :
PublicNext

PublicNext

09/03/2026 11:18 am

Cinque Terre

15.85 K

Cinque Terre

0