ರುಚಿಕರ ಪೆಪ್ಪರ್ ಮಸಾಲಾ ಮೀನು ಫ್ರೈ ತಯಾರಿಸುವ ಸುಲಭ ವಿಧಾನ ಇಲ್ಲಿದೆ. ಈ ವಿಶೇಷ ವಿಧಾನದಲ್ಲಿ ತಯಾರಿಸಿದ ಪೆಪ್ಪರ್ ಮಸಾಲಾ ಮೀನು ಫ್ರೈ, ಸೈಡ್ ಡಿಶ್ ಆಗಿ ನೆಂಚಿಕೊಳ್ಳಲು ಮಾತ್ರವಲ್ಲದೆ, ಅನ್ನದ ಜೊತೆ ಸವಿಯಲೂ ಅತ್ಯಂತ ರುಚಿಕರವಾಗಿರುತ್ತದೆ.
PublicNext
13/03/2026 02:56 pm
LOADING...