ಬೇಲೂರು : ತಾಲ್ಲೂಕಿನ ಕೊಗೋಡು ಸುತ್ತಮುತ್ತಲ ಗ್ರಾಮಗಳಲ್ಲಿ ಕಳೆದ ಕೆಲವು ದಿನಗಳಿಂದ ಕಾಡಾನೆಗಳ ಹಾವಳಿ ವಿಪರೀತವಾಗಿದ್ದು, ಸ್ಥಳೀಯ ನಿವಾಸಿಗಳು ಮತ್ತು ರೈತರು ತೀವ್ರ ಭೀತಿಯಲ್ಲಿ ಕಾಲ ಕಳೆಯುವಂತಾಗಿದೆ. ಕೊಗೋಡು ಸಮೀಪದ ಕಾಫಿ ಎಸ್ಟೇಟ್‌ಗಳಲ್ಲಿ ಸುಮಾರು 13 ಆನೆಗಳ ದೊಡ್ಡ ಹಿಂಡು ಬೀಡುಬಿಟ್ಟಿದೆ. ಇವು ಹಗಲು ಹೊತ್ತಿನಲ್ಲೇ ತೋಟಗಳಲ್ಲಿ ಮುಕ್ತವಾಗಿ ಸಂಚರಿಸುತ್ತಿವೆ.
PublicNext
29/03/2026 07:50 pm
LOADING...