ಬೆಂಗಳೂರು : ಇತ್ತೀಚೆಗೆ ಎಲ್ಲರೂ ಬಳಸುತ್ತಿರುವ ಧನ್ ಪೇ ಆಪ್ ಬಗ್ಗೆ ಕೇಳಿರ್ತೀರಾ. ಅದೇ ರೀತಿಯಲ್ಲಿ ಈಗ ಗಮನ ಸೆಳೆಯುತ್ತಿರುವುದು SHLR ಕಂಪನಿ. ಫ್ಯಾಮಿಲಿ ಹೆಸರನ್ನು ಒಳಗೊಂಡಿರುವ ಈ ಕಂಪನಿ, ವಿಶ್ವಾಸ ಮತ್ತು ಪರಂಪರೆಯನ್ನು ಪ್ರತಿಬಿಂಬಿಸುತ್ತದೆ.
SHLR ಕಂಪನಿಯ ವಿಶೇಷತೆ ಎಂದರೆ, ಇದು ಕೇವಲ ವ್ಯವಹಾರವಲ್ಲ ಒಂದು ಕುಟುಂಬದ ಕನಸು. ಗುಣಮಟ್ಟ, ನಂಬಿಕೆ ಮತ್ತು ಗ್ರಾಹಕರ ಸಂತೋಷವೇ ಇವರ ಮುಖ್ಯ ಗುರಿ. ಮನೆ ನಿರ್ಮಾಣದಿಂದ ಇಂಟೀರಿಯರ್ ಡಿಸೈನ್ ವರೆಗೆ, ಪ್ರತಿಯೊಂದು ಕೆಲಸದಲ್ಲೂ ವಿಶಿಷ್ಟ ಶೈಲಿ ಮತ್ತು ನಿಖರತೆ ಕಾಣುತ್ತದೆ.
ಇದೀಗ SHLR ಆಫೀಸ್ ಟೂರ್ ಸುಂದರ ವಿನ್ಯಾಸ, ಆಧುನಿಕಲಭ್ಯಗಳು ಮತ್ತು ಆರಾಮದಾಯಕ ವಾತಾವರಣದ ಪರಿಪೂರ್ಣ ಸಂಯೋಜನೆ. SHLR ನಿಮ್ಮ ಮೊದಲ ಆಯ್ಕೆ ಆಗಬಹುದು. ನಂಬಿಕೆಗೆ ಮತ್ತೊಂದು ಹೆಸರು SHLR ಕಂಪನಿ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
30/03/2026 06:35 pm