ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗ್ಳೂರಲ್ಲಿ ಈ 3-4 ಕಡೆ ಬಿಟ್ಟರೆ ಬೇರೆಲ್ಲೂ ಗ್ಯಾಸ್ ಸಿಗ್ತಿಲ್ಲ!

ಬೆಂಗಳೂರು: ಸರ್ಕಾರದವರು ಏನೇ ಹೇಳಿದರೂ ವಾಸ್ತವ ಇರೋದೇ ಬೇರೆ. ಬೆಂಗಳೂರಿನಲ್ಲಿ ಆಟೋ ಓಡಿಸಿಕೊಂಡು ಜೀವನ ಸಾಗಿಸುವವರಿಗೆ ಮಾತ್ರ ಸಮರ್ಪಕ ಎಲ್ ಪಿಜಿ ಗ್ಯಾಸ್ ಸಿಗದೇ ಭಾರೀ ಸಮಸ್ಯೆ ತಲೆದೋರಿದೆ! ನಾಲ್ಕು ಲೀಟರ್ ಎಲ್ ಪಿಜಿ ಗ್ಯಾಸ್ ಪಡೆಯಲು ಐದು ಗಂಟೆ ಕೆಲಸ ಬಿಟ್ಟು ಕ್ಯೂ ನಿಲ್ಲಬೇಕಾದ ಪರಿಸ್ಥಿತಿ ಬಂದಿದೆ. ನಾಲ್ಕೈದು ಗಂಟೆಗಳ ಕಾಲ ಒಂದೇ ಕಡೆ ನಿಂತರೆ ಇನ್ನು ಆಟೋ ಓಡಿಸೋದು ಯಾವಾಗ? ಅನ್ನೋದು ಅಸಹಾಯಕ ಆಟೋ ಚಾಲಕರ ಪ್ರಶ್ನೆಯಾಗಿದೆ.

Edited By : Manjunath H D
PublicNext

PublicNext

05/04/2026 05:26 pm

Cinque Terre

7.03 K

Cinque Terre

0