ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಜೆಪಿಯವರಿಗೆ ನಾರಾಯಣಗೌಡ ಪ್ರಶ್ನೆ!

ಬೆಂಗಳೂರು: ಭಾರತವು ಹಿಂದಿ ಪ್ರಭುತ್ವದ ದೇಶವಲ್ಲ. ನಮ್ಮ ರಾಜ್ಯದಲ್ಲಿ ಹಿಂದಿ ಹೇರುವ ಹುನ್ನಾರ ನಡೆಯುತ್ತಿದ್ದು, ಅದನ್ನು ನಾವು ಒಪ್ಪೋದಿಲ್ಲ ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು, ರಾಜ್ಯದಲ್ಲಿ ಹಿಂದಿ ವಿರೋಧಿಸುವವರನ್ನು ಬಿಜೆಪಿಯವರು ದೇಶದ್ರೋಹಿಗಳಂತೆ ಕಾಣುತ್ತಿರೋದು ಏಕೆ ಅಂತಾನೂ ಅವರು ಖಾರವಾಗಿ ಪ್ರಶ್ನಿಸಿದ್ದಾರೆ.

Edited By :
PublicNext

PublicNext

04/04/2026 11:04 pm

Cinque Terre

5.23 K

Cinque Terre

0