ಬೆಂಗಳೂರು : ಪ್ರತಿ ವರ್ಷವೂ ಈ ಭಾಷೆ ಒಂದರಿಂದಲೇ ನಮ್ಮ ರಾಜ್ಯದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಫೇಲ್ ಆಗುತ್ತಿದ್ದರು. ಈ ಭಾಷೆಯ ಮೇಲೆ ಬಿಜೆಪಿಯವರಿಗೆ ಅದೇಕೋ ಮೋಹ ಇರಬಹುದು. ಆದರೆ, ರಾಜ್ಯ ಸರ್ಕಾರ ತೃತೀಯ ಭಾಷೆಯನ್ನು ಅಂಕದಿಂದ ಮುಕ್ತಿಗೊಳಿಸಿ 'ಗ್ರೇಡಿಂಗ್' ಪದ್ಧತಿ ಅಳವಡಿಸಿರುವುದು ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿದೆ..
ಇದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರ ಅಭಿಪ್ರಾಯ. 'ಪಬ್ಲಿಕ್ ನೆಕ್ಸ್ಟ್' ನೊಂದಿಗೆ ಈ ಬಗ್ಗೆ ಮಾತನಾಡಿದ ಅವರು ಹೇಳಿದ್ದು ಇಷ್ಟು.
PublicNext
04/04/2026 06:52 pm
LOADING...