ಬೆಂಗಳೂರು: ಸಿಲಿಕಾನ್ ಸಿಟಿ ಅನೇಕ ಏರಿಯಾಗಳಲ್ಲಿ LPG ಅಭಾವದಿಂದ ಆಟೋ ಸಾಲಾಗಿ ನಿಂತ ಚಿತ್ರಣ ಕಂಡು ಬಂದಿದೆ. ಬಾಗಲಗುಂಟೆಯ ಬಿಸಿನಲ್ಲಿಯೇ ಚಾಲಕರ ಕ್ಯೂ ನಿಂತಿತ್ತು. ಬಾಗಲಗುಂಟೆಯ 8ನೇ ಮೈಲಿಯಲ್ಲಿ ಕ್ಯೂ 2 ಕಿಲೋಮೀಟರ್ ವರೆಗೂ ನಿಂತಿತ್ತು. ಆಟೋಗ್ಯಾಸ್ ಗಾಗಿ ಚಾಲಕರ ಸರತಿಸಾಲು ವಿಡಿಯೋವನ್ನು ಆಟೋ ಚಾಲಕರೇ ಸೋಶಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟಿದ್ದಾರೆ. ಕಿಲೋ ಮೀಟರ್ ಗಟ್ಟಲೆ ಕ್ಯೂ ನಿಂತಿರುವ ಚಾಲಕರ ನೋವು ಸರ್ಕಾರಕ್ಕೆ ಮುಟ್ಟಿಸುವ ಪ್ರಯತ್ನ ಆಗುತ್ತಿದೆ.
PublicNext
03/04/2026 10:52 pm
LOADING...