ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾನು ಹಿಂದಿ ಸಾಮ್ರಾಜ್ಯಶಾಹಿಗಳ ವಿರೋಧಿ!

ಗಾಂಧಿನಗರ: ದಕ್ಷಿಣದವರು ಮತ್ತು ಉತ್ತರದವರು ಎಂಬ ಕಂದಕ ನಿರ್ಮಾಣಕ್ಕೆ ಉತ್ತರ ಭಾರತದ ರಾಜ್ಯಗಳವರೇ ಕಾರಣ. ದಕ್ಷಿಣದ ರಾಜ್ಯಗಳ ಮೇಲೆ ತಮ್ಮ ಹಿಂದಿ ಭಾಷೆಯನ್ನು ಹೇರುತ್ತ ಬಂದುದರ ಪರಿಣಾಮ ಒಕ್ಕೂಟ ಭಾರತದ ಇತರ ರಾಜ್ಯಗಳಿಗೆ ತೊಂದರೆ ಉಂಟಾಗಿದೆ. ಇಂಥ ಸಾಮ್ರಾಜ್ಯಶಾಹಿ ಧೋರಣೆಯನ್ನು ಇನ್ನು ಮುಂದೆ ನಾವು ಸಹಿಸಲಾರೆವು ಎಂದು ಕರವೇ ರಾಜ್ಯಾಧ್ಯಕ್ಷರೂ ಆದ ಕನ್ನಡ ಪರ ಹೋರಾಟಗಾರ ಟಿ.ಎ.ನಾರಾಯಣಗೌಡ ಅವರು ಖಡಕ್ಕಾಗಿ ಎಚ್ಚರಿಕೆ ನೀಡಿದ್ದಾರೆ.

Edited By : Shivu K
PublicNext

PublicNext

04/04/2026 10:49 pm

Cinque Terre

3.74 K

Cinque Terre

0

ಸಂಬಂಧಿತ ಸುದ್ದಿ