ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಎಲ್ಲ ವಿಚಾರಗಳಲ್ಲೂ ತಲೆ ಹಾಕೋಕೆ ರಾಜ್ಯಪಾಲರಿಗೆ ಎಲ್ಲಿದೆ ಹಕ್ಕು?

ಬೆಂಗಳೂರು: ಜನರಿಂದ ಆಯ್ಕೆಯಾಗಿರೋ ಸರ್ಕಾರಕ್ಕೆ ಜನರ ಆಶೋತ್ತರಗಳಿಗೆ ತಕ್ಕಂತೆ ಏನು ಮಾಡಿದರೆ ಒಳ್ಳೆಯದಾಗುತ್ತೆ ಅಂತಾ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕಿದೆ. ಆದರೆ, ಪದನಿಮಿತ್ತ ಮತ್ತು ಕೇಂದ್ರ ಸರ್ಕಾರದಿಂದ ಗವರ್ನರ್ ಹುದ್ದೆಯಲ್ಲಿ ಬಂದು ಕುಳಿತಿರುವ ರಾಜ್ಯಪಾಲ ಥಾವರಚಂದ ಗೆಹ್ಲೋಟ್ ಅವರು ಸರ್ಕಾರದ ಎಲ್ಲ ವಿಚಾರಗಳಲ್ಲೂ ತಲೆ ಹಾಕೋಕೆ ಅವರಿಗೇನು ಅಧಿಕಾರವಿದೆ? ಹೀಗಂತ ಖಾರವಾಗಿ ಪ್ರಶ್ನಿಸಿದ್ದಾರೆ ಕರವೇ ರಾಜ್ಯಾಧ್ಯಕ್ಷ ಮತ್ತು ಕನ್ನಡ ಪರ ಹೋರಾಟಗಾರ ಟಿ.ಎ.ನಾರಾಯಣಗೌಡ ಅವರು. 'ಪಬ್ಲಿಕ್ ನೆಕ್ಸ್ಟ್' ನೊಂದಿಗೆ ಮಾತನಾಡಿದ ನಾರಾಯಣಗೌಡ ಅವರ ಮಾತಲ್ಲೇ ಮುಂದಿನದನ್ನೂ ಕೇಳಿ.

Edited By : Manjunath H D
PublicNext

PublicNext

04/04/2026 10:47 pm

Cinque Terre

3.16 K

Cinque Terre

0