ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಒಂದೇ ರಸ್ತೆ! 4 ಕಿಲೋಮೀಟರ್ ಕ್ಯೂ

ಬೆಂಗಳೂರು: ಕಂಠೀರವ ಸ್ಟುಡಿಯೋ ರಸ್ತೆಯಲ್ಲಿ ಆಟೋ ಬರೋಬ್ಬರಿ 4 ಕಿಲೋಮೀಟರ್ ಕ್ಯೂ ನಿಂತಿದೆ. ಬಂಕ್ ನ ಲೆಫ್ಟ್ ರೈಟ್ ಎರಡು ಸೈಡ್ ಕ್ಯೂ ನಿಂತಿದ್ದು LPG ಸಿಗುವ ನಿರೀಕ್ಷೆಯಲ್ಲಿ ಆಟೋ ಚಾಲಕರು ಬಂಕ್ ಗೆ ಬರ್ತಾ ಇದ್ದಾರೆ.

ಬೆಳಿಗ್ಗೆ 5 ಗಂಟೆಯಿಂದ ಆಟೋ ಚಾಲಕರು ವೈಟ್ ಮಾಡಿದ್ದು ಲಿಮಿಟೆಡ್ LPG ಜೊತೆಗೆ ಪೂರೈಕೆ ಮಾಡಲಾಗುತ್ತಿದೆ. ಪ್ರತಿನಿತ್ಯ ಒಂದು ವಾರದಿಂದ ಇದೇ ರೀತಿ ಚಿತ್ರಣ ಕಂಠೀರವ ಸ್ಟುಡಿಯೋ ರಸ್ತೆ ಸುತ್ತಮುತ್ತ ಕಂಡು ಬರುತ್ತಿದೆ.

Edited By :
PublicNext

PublicNext

05/04/2026 04:50 pm

Cinque Terre

5.47 K

Cinque Terre

0