ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನಾನು ಆಟೋ ಚಾಲಕಿ, ಗ್ಯಾಸ್‌ಗಾಗಿ 4 ತಾಸು ನಿಂತ್ಗೋಬೇಕು ನನಗೆ ಆಗ್ತಾ ಇಲ್ಲ!

ಬೆಂಗಳೂರು: ಆಟೋ ಓಡಿಸೋ ಪುರುಷರದು ಒಂದು ರೀತಿಯ ಸಮಸ್ಯೆಯಾದರೆ, ಮಹಿಳಾ ಆಟೋ ಚಾಲಕಿಯರ ಸಮಸ್ಯೆಯೇ ಬೇರೆ! ಅವರು ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳಬೇಕು.. ಅಡುಗೆ ಮಾಡಬೇಕು. ಇದರ ಮಧ್ಯೆ ಆಟೋ ಓಡಿಸಬೇಕೆಂದರೆ ಎಲ್‌ಪಿಜಿ ಗ್ಯಾಸ್‌ಗಾಗಿ ದಿನಾಲೂ ನಾಲ್ಕು ಗಂಟೆ ಕ್ಯೂ ನಿಲ್ಲಬೇಕು ಎಂದರೆ ಹೇಗೆ ಸಾಧ್ಯ? ಇನ್ನು, ಮೊದಲೇ ಬಿಪಿ ಶುಗರ್ ಬೇರೆ ಇರೋದರಿಂದ ಹೆಚ್ಚು ಹೊತ್ತು ಒಂದು ಕಡೆ ನಿಲ್ಲುವುದಕ್ಕೂ ಆಗಲ್ಲ ಅಂತಾ ಈ ಬಡ ಆಟೋ ಚಾಲಕಿಯೊಬ್ಬಳು ತನ್ನ ಗೋಳು ತೋಡಿಕೊಂಡರು.

Edited By : Manjunath H D
PublicNext

PublicNext

05/04/2026 04:25 pm

Cinque Terre

4.88 K

Cinque Terre

0