ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ನಡೆದ ಲವ್ ಜಿಹಾದ್ ಪ್ರಕರಣ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕಾಣುತ್ತಿದೆ. ಆರೋಪಿ ಸಮೀರ್ ಮುಲ್ಲಾ ಬೇರೆ ಬೇರೆ ಹುಡುಗಿಯರ ಜೊತೆ ಇರುವ ಫೋಟೋಗಳು ಮತ್ತು ಸೆಕ್ಸ್ ಬಗ್ಗೆ ಸರ್ಚ್ ಮಾಡಿದ ಗೂಗಲ್ ಹಿಸ್ಟರಿ ಫೋಟೋಗಳು ಈಗ ವೈರಲ್ ಆಗಿವೆ.
ಹೌದು,,,, ಜಿಮ್ ಟ್ರೈನ್ ಮಾಡ್ತಾ ಹಿಂದೂ ಹುಡುಗಿಯನ್ನು ಲವ್ ಜಿಹಾದ್ ಮಾಡ್ತಿದ್ದ ಆರೋಪಕ್ಕೆ, ಸಂತ್ರಸ್ತೆ ಯುವತಿ ಖುಷಿ ಕೂಡ ವಿಡಿಯೋ ಮಾಡಿ ವೈರಲ್ ಮಾಡಿದ್ದಳು. ಅದರ ಬೆನ್ನಲ್ಲೆ ಈಗ ಆರೋಪಿ ಸಮೀರ್ ಕಳ್ಳಾಟದ ಫೋಟೋಗಳು ವೈರಲ್ ಆಗಿವೆ. ಈ ಲವ್ ಜಿಹಾದ್ ಮತ್ತಷ್ಟು ತಿರುವು ಕಾಣುತ್ತಿದೆ.
ಈರಣ್ಣ ವಾಲಿಕಾರ, ಕ್ರೈಂ ಬ್ಯೂರೋ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
03/04/2026 07:37 pm
LOADING...