ಅಣ್ಣಿಗೇರಿ: ನಗರದಲ್ಲಿ ಇಂದು ಅಣ್ಣಿಗೇರಿ ತಾಲ್ಲೂಕು ಕೃಷಿಕ ಸಮಾಜಕ್ಕೆ ಸರ್ಕಾರದಿಂದ ಮಂಜೂರಾದ ಜಮೀನಿನಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆಯನ್ನು ಶಾಸಕ ಕೋನರಡ್ಡಿ ನೆರವೇರಿಸಿ ಮಾತನಾಡಿದರು. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ದಾಸೋಹಮಠದ ಪೂಜ್ಯ ಶ್ರೀ ಶ್ರೀ.ಬ್ರ.ಡಾ.ಶಿವಕುಮಾರ ಮಹಾಸ್ವಾಮಿಗಳು ವಹಿಸಿದ್ದರು.
ಈ ಸಂದರ್ಭದಲ್ಲಿ ಮಹದೇವಪ್ಪ ಅಧ್ಯಕ್ಷರು ಕರ್ನಾಟಕ ಪ್ರದೇಶ ಕೃಷಿಕ ಸಮಾಜ ಬೆಂಗಳೂರು,ಅರವಿಂದ ಕಟಗಿ ನಿರ್ದೇಶಕರು ಕರ್ನಾಟಕ ಪ್ರದೇಶ ಕೃಷಿಕ ಸಮಾಜ, ಮಲ್ಲನಗೌಡ ಪಾಟೀಲ ಅಧ್ಯಕ್ಷರು ಜಿಲ್ಲಾಕೃಷಿಕ ಸಮಾಜ ಧಾರವಾಡ,ಅಮೃತಪ್ಪ ಗುರಿಕಾರ, ಅಧ್ಯಕ್ಷರು ಕೃಷಿಕ ಸಮಾಜ ಅಣ್ಣಿಗೇರಿ,ವಾಯ್.ಜಿ.ಗದ್ದಿಗೌಡರ ಮುಖ್ಯಾಧಿಕಾರಿಗಳು ಪುರಸಭೆ ಅಣ್ಣಿಗೇರಿ,ರವೀಂದ್ರಗೌಡ ಎಸ್.ಪಾಟೀಲ, ಸಹಾಯಕ ಕೃಷಿ ನಿರ್ದೇಶಕರು ನವಲಗುಂದ, ಪುರಸಭೆ ಚೇರಮನ್ ಮುದಕಪ್ಪ ಕೊರವರ, ವೀರಣ್ಣ ಗಡಾದ, ಭಗವಂತಪ್ಪ ಪುಟ್ಟಣ್ಣವರ, ಹನಮಂತ ಕಂಬಳಿ, ಪಾಂಡಪ್ಪ ದ್ಯಾವನೂರ,ಪುರದಪ್ಪ ಹವಾಲದಾರ,ನಾಗಲಿಂಗಪ್ಪ ದಳವಾಯಿ, ಸಿದ್ದಲಿಂಗಪ್ಪ ಗೂರಗೇರಿ ಸೇರಿದಂತೆ ಇತರರು ಇದ್ದರು.
Kshetra Samachara
20/04/2026 04:29 pm
LOADING...