ಬೆಂಗಳೂರು : ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯು 1,828 'ಅಗ್ನಿಶಾಮಕ ನಿರ್ವಾಹಕ' ಹುದ್ದೆಗಳ ನೇಮಕಾತಿಗೆ ಸಜ್ಜಾಗಿದೆ. ಇದರಲ್ಲಿ ಅಗ್ನಿಶಾಮಕ ಸಿಬ್ಬಂದಿ, ಚಾಲಕ ಮತ್ತು ತಂತ್ರಜ್ಞ ಹುದ್ದೆಗಳು ಸೇರಿವೆ. 10ನೇ ತರಗತಿ, ಪಿಯುಸಿ ಅಥವಾ ವಿಜ್ಞಾನ ಪದವೀಧರರು ಅರ್ಜಿ ಸಲ್ಲಿಸಲು ಅರ್ಹರಾಗಿದ್ದು, ವಯೋಮಿತಿ 18 ರಿಂದ 38 ವರ್ಷಗಳಿರಬೇಕು.
ರೂ. 37,500 ರಿಂದ ರೂ. 83,700 ರವರೆಗೆ ವೇತನ ಸಿಗಲಿದೆ. ಲಿಖಿತ ಮತ್ತು ದೈಹಿಕ ಪರೀಕ್ಷೆಗಳ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು
PublicNext
22/04/2026 03:18 pm
LOADING...