ಬೆಂಗಳೂರು : ಕುಡಿದ ಮತ್ತಲ್ಲಿ ಯುವಕನೊಬ್ಬ ಅವಾಂತರ ಮಾಡಿದ್ದಾನೆ. ರಾಜಕಾಲುವೆ ಗ್ರಿಲ್ ಮೇಲೆ ಏರಿ ಸಾಯ್ತೀನಿ ಅಂತ ಹೈಡ್ರಾಮ ಮಾಡಿದ್ದಾನೆ.
ನಡುರಸ್ತೆಯಲ್ಲೆ ಅವಾಂತರ ಕಂಡು ಸ್ಥಳೀಯರಿಂದ ತಕ್ಷಣ ರಕ್ಷಣೆ ಕಾರ್ಯಾಚರಣೆ ನಡೆದಿದೆ. ರಕ್ಷಣೆ ಮಾಡಿ ಧರ್ಮದೇಟು ಕೊಟ್ಟ ಪ್ರಸಂಗವು ನಡೆಯಿತು.
ಸುಬ್ರಮಣ್ಯ ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರೋ ಘಟನೆ ಅಂತ ತಿಳಿದು ಬಂದಿದ್ದು ಯುವಕನ ರಕ್ಷಣೆ ಬಳಿಕ ಯುವಕನನ್ನು ಕರೆದೊಯ್ದು ಪೊಲೀಸ್ರಿಗೆ ಸ್ಥಳೀಯರು ಒಪ್ಪಿಸಿದ್ದಾರೆ.
PublicNext
05/05/2026 10:32 pm
LOADING...