ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾಸನ: ವಾಸವಿ ಜಯಂತಿಯಲ್ಲಿ ಡೋಲು ಬಾರಿಸಿದ ಅರೆಕಲ್ ಶಾಸಕ!

ಹಾಸನ: ಶ್ರೀ ವಾಸವಿ ಜಯಂತಿ ಹಾಗೂ ಗಿರಿಜಾ ಕಲ್ಯಾಣ ಮಹೋತ್ಸವದ ಮೆರವಣಿಗೆಯಲ್ಲಿ ಅರಸೀಕೆರೆ ಶಾಸಕ ಕೆ.ಎಂ ಶಿವಲಿಂಗೇಗೌಡ ನಾಸಿಕ್ ಡೋಲ್ ಬಾರಿಸಿ ಸಖತ್ ಸ್ಟೆಪ್ ಹಾಕಿದ್ದಾರೆ.

ಅರಸೀಕೆರೆ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕ ಶಿವಲಿಂಗೇಗೌಡ್ರು ಬಾರಿಸೋ ವಾದ್ಯಕ್ಕೆ ಮಹಿಳೆಯರು, ಪುರುಷರು ಭರ್ಜರಿ ಡ್ಯಾನ್ಸ್ ಮಾಡಿದ್ದು ಶಾಸಕರ ಜೊತೆ ನೂರಾರು ಜನ ಹೆಜ್ಜೆ ಹಾಕಿದ್ದಾರೆ. ಕಲೆ ಮತ್ತು ಜಾನಪದ‌ ಸಂಸ್ಕೃತಿಗೆ ಸದಾ ಒತ್ತು ಕೊಡೋ ಶಿವಲಿಂಗೇಗೌಡ್ರು ಆಗಾಗ ಇಂತಹ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಜನರ ಮೆಚ್ಚುಗೆ ಗಳಿಸುತ್ತಿರುತ್ತಾರೆ.

Edited By : Somashekar
PublicNext

PublicNext

28/04/2026 11:38 am

Cinque Terre

8.52 K

Cinque Terre

0