ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ ದಕ್ಷಿಣ ಸ್ಟ್ರಾಂಗ್ ರೂಂ ಕೀ ಮಿಸ್ಸಿಂಗ್ : ಬೀಗ ಒಡೆದು ಓಪನ್

ದಾವಣಗೆರೆ ದಕ್ಷಿಣದಲ್ಲಿ ವಿಚಿತ್ರ ಘಟನೆ ನಡೆದಿದ್ದು ಸ್ಟ್ರಾಂಗ್ ರೂಂ 1 ರ ಬಾಗಿಲಿನ ಕೀಲಿಕೈ ಕಳೆದುಹೋದ ಹಿನ್ನೆಲೆಯಲ್ಲಿ ಬೀಗ ಒಡೆದು ಬಾಗಿಲು ತೆರೆಯಲಾಯಿತು. ಅಧಿಕಾರಿಗಳ ವೈಫಲ್ಯಕ್ಕೆ ಅಸಮಾಧಾನ ವ್ಯಕ್ತವಾಗಿದೆ.

Edited By : Manjunath H D
PublicNext

PublicNext

04/05/2026 08:57 am

Cinque Terre

9.78 K

Cinque Terre

0

ಸಂಬಂಧಿತ ಸುದ್ದಿ