ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡಿಕೆಶಿ ಹೋದಲ್ಲೆಲ್ಲ ಸೋಲು ಗ್ಯಾರಂಟಿ!

ಮಲ್ಲೇಶ್ವರಂ: ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕಾಲಿಟ್ಟಲ್ಲೆಲ್ಲ ಸೋಲು ಗ್ಯಾರಂಟಿ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು ಲೇವಡಿ ಮಾಡಿದ್ದಾರೆ.

ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಹಿನ್ನೆಲೆ ಇಂದು ಬಿಜೆಪಿಯ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿ ಅಸ್ಸಾಂ ಗೆ ಹೋದರು ಅಲ್ಲಿ ಕಾಂಗ್ರೆಸ್ ಗೆ ಸೋಲಾಯಿತು. ತಮಿಳುನಾಡಿಗೆ ಚುನಾವಣಾ ಪ್ರಚಾರಕ್ಕೆಂದು ತೆರಳಿದ್ದರು. ಅಲ್ಲೂ ಕೂಡ 'ಇಂಡಿ' ಮೈತ್ರಿಕೂಟದ ಡಿಎಂಕೆ ಪಕ್ಷಕ್ಕೆ ದಯನೀಯ ಸೋಲಾಗಿದೆ ಎಂದರು.

Edited By : Nagaraj Tulugeri
PublicNext

PublicNext

04/05/2026 05:29 pm

Cinque Terre

7.56 K

Cinque Terre

2