ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು - ಇದು ಸಾರ್ವಜನಿಕರ ಜಯ; ಸಚಿವ ಆರ್.ಬಿ ತಿಮ್ಮಾಪುರ

ಹುಬ್ಬಳ್ಳಿ: ಬಾಗಲಕೋಟೆ ಉಪ ಚುನಾವಣೆ ಗೆಲುವು ನಮಗೆ ಸಂತೋಷ ತಂದಿದೆ.‌ ಯುವ ನಾಯಕ ಉಮೇಶ್ ಮೇಟಿ ಮೇಲೆ ಜನರ ಆದರ್ಶವಾದ ಇದೆ. ಇಡೀ ಕ್ಷೇತ್ರದ ಜನರಿಗೆ ಧನ್ಯವಾದ ಎಂದು ಅಬಕಾರಿ ಸಚಿವ ಆರ್.ಬಿ‌ ತಿಮ್ಮಾಪುರ ಹೇಳಿದರು.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಈ ಗೆಲುವಿಗೆ ನಮ್ಮ ಕಾರ್ಯಕರ್ತರು ಪ್ರಮುಖರು ಶ್ರಮಿಸಿದ್ದಾರೆ. ಹಿರಿಯರಿಗೆ, ಶಾಸಕರಿಗೆ ಧನ್ಯವಾದ, ಸಿಎಂ ಸಿದ್ದರಾಮಯ್ಯ ಅವರ ಅಭಿವೃದ್ಧಿ ಕಾರ್ಯ, ‌ಡಿಸಿಎಂ ಶಿವಕುಮಾರ್ ಅವರ ‌ಸಂಘಟನಾ ಚತುರತೆ ಸಂಘಟನೆಗೆ ಬಲ ತಂದಿದೆ. ದಿವಂಗತ ಎಚ್ ವೈ ಮೇಟಿ ಸರಳ ಸಜ್ಜನಿಕೆ ವ್ಯಕ್ತಿತ್ವ, ಬಾಗಲಕೋಟೆಗೆ ಮೆಡಿಕಲ್ ಕಾಲೇಜು ಸಹ ಕೊಡಲಾಯಿತು. ಇದರಲ್ಲಿ ಸಿಎಂ ಸಿದ್ದರಾಮಯ್ಯ ಕೊಡುಗೆ ಅಪಾರ. ಸಿದ್ದರಾಮಯ್ಯ ಅವರಿಗೆ ವಿಶೇಷ ಧನ್ಯವಾದ ಎಂದರು.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

05/05/2026 03:28 pm

Cinque Terre

24.31 K

Cinque Terre

2

ಸಂಬಂಧಿತ ಸುದ್ದಿ