ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪೆಟ್ರೋಲ್ ಗಾಗಿ ವಿಜಯಪುರದಲ್ಲಿ ಪರದಾಟ!

ವಿಜಯಪುರ: ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದಲ್ಲಿ ಪೆಟ್ರೋಲ್ ಗಾಗಿ ಬೈಕ್ ಸವಾರರು ಪರದಾಡುತ್ತಿದ್ದಾರೆ. ಪಟ್ಟಣದಲ್ಲಿರುವ ಪೆಟ್ರೋಲ್ ಬಂಕ್ ಗಳಲ್ಲಿ ಬಹುತೇಕ ಬಂದ್ ಆಗಿದ್ದು, ಜನ ಗಂಟೆಗಟ್ಟಲೆ ಕಾದು ಪೆಟ್ರೋಲ್ ಪಡೆಯುತ್ತಿದ್ದಾರೆ.

ಜನಸಂದಣಿ ಅಧಿಕವಾಗಿರುವ ಕಾರಣ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಕೆಲವು ಬಂಕ್ ದವರು ಸ್ಟಾಕ್ ಇದ್ದರೂ ಸಹ ಪೆಟ್ರೋಲ್ ಹಾಕುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಬೆಲೆ ಹೆಚ್ಚಳದ ಜೊತೆಗೆ ಪೆಟ್ರೋಲ್ ಕೂಡಾ ಸಿಗದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

Edited By : Manjunath H D
PublicNext

PublicNext

21/05/2026 10:41 pm

Cinque Terre

18.34 K

Cinque Terre

0