ವಿಜಯಪುರ: ವಿಜಯಪುರದಲ್ಲಿ ಪೆಟ್ರೋಲ್ ಅಭಾವ ಮುಂದುವರೆದಿದೆ. ಪೆಟ್ರೋಲ್ ಬಂಕ್ ಮುಂದೆ ನೋ ಸ್ಟಾಕ್ ಬೋರ್ಡ್ ಅಳವಡಿಕೆಗಳನ್ನ ಹಾಕಲಾಗಿದೆ. ನಗರದ ಕೇಂದ್ರ ಬಸ್ ನಿಲ್ದಾಣದ ಬಳಿಯ ಬಹುತೇಕ ಪೆಟ್ರೋಲ್ ಬಂಕ್ ಗಳು ಬಂದ್ ಆಗಿವೆ. ಪೆಟ್ರೋಲ್ ದರ ಹೆಚ್ಚಳ ಆದ್ರೂ ಸಮರ್ಪಕವಾಗಿ ಪೆಟ್ರೋಲ್ ಸರಬರಾಜು ಆಗುತ್ತಿಲ್ಲ ಎನ್ನಲಾಗಿದೆ.
PublicNext
22/05/2026 10:34 pm
LOADING...