ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

IPL 2026: ಸಾಲು ಸಾಲು ವಿಕೆಟ್ ಪತನ - ಸೋಲಿನ ಸುಳಿಗೆ ಸಿಲುಕಿದ ಹೈದರಾಬಾದ್

ಚಂಡೀಗಢ: ಸಾಲು ಸಾಲು ವಿಕೆಟ್‌ ಕಳೆದುಕೊಳ್ಳುತ್ತಿರುವ ಸನ್‌ರೈಸರ್ಸ್ ಹೈದರಾಬಾದ್‌ ತಂಡವು ಸೋಲಿನ ಸುಳಿಯಲ್ಲಿ ಸಿಲುಕಿಕೊಂಡಿದೆ.

ರಾಜಸ್ಥಾನ್ ರಾಯಲ್ಸ್‌ ಮಾರಕ ಬೌಲಿಂಗ್‌ ದಾಳಿಗೆ ನಲುಗಿದ ಹೈದರಾಬಾದ್‌ ತಂಡವು 11.1 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 139 ರನ್‌ ಗಳಿಸಿ ಸಂಕಷ್ಟಕ್ಕೆ ಸಿಲುಕಿದೆ. ಎಸ್‌ಆರ್‌ಎಚ್‌ ಪರ ಅಭಿಷೇಕ್ ಶರ್ಮಾ 0 ರನ್‌, ಟ್ರಾವಿಸ್ ಹೆಡ್ 17 ರನ್‌, ಇಶಾನ್ ಕಿಶನ್ 33 ರನ್‌, ರವಿಚಂದ್ರನ್ ಅಶ್ವಿನ್ 1 ರನ್, ಹೆನ್ರಿಕ್ ಕ್ಲಾಸೆನ್ 18 ರನ್‌ ಗಳಿಸಿ ವಿಕೆಟ್, ನಿತೀಶ್ ಕುಮಾರ್ ರೆಡ್ಡಿ 38 ರನ್‌ ಹಾಗೂ ನಾಯಕ ಪ್ಯಾಟ್ ಕಮ್ಮಿನ್ಸ್ 1 ರನ್‌ ಗಳಿಸಿ ವಿಕೆಟ್‌ ಕಳೆದುಕೊಂಡಿದ್ದಾರೆ.

Edited By : Vijay Kumar
PublicNext

PublicNext

27/05/2026 10:46 pm

Cinque Terre

6.87 K

Cinque Terre

0

ಸಂಬಂಧಿತ ಸುದ್ದಿ