ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

IPL 2026: 15 ಓವರ್‌ಗಳಲ್ಲೇ 200 ರನ್‌ಗಳ ಗಡಿ ದಾಟಿದ ಆರ್‌ಆರ್‌

ಚಂಡೀಗಢ: ಐಪಿಎಲ್ 2026ರ ಎಲಿಮಿನೇಟರ್ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಬೌಲರ್‌ಗಳಿಗೆ ರಾಜಸ್ಥಾನ್ ರಾಯಲ್ಸ್‌ ಬ್ಯಾಟರ್‌ಗಳು ಚಳ್ಳೆ ಹಣ್ಣು ತಿನಿಸುತ್ತಿದ್ದಾರೆ. ಇದರೊಂದಿಗೆ ಆರ್‌ಆರ್‌ ಕೇವಲ 15 ಓವರ್‌ಗಳಲ್ಲೇ 200 ರನ್‌ಗಳ ಗಡಿ ದಾಟಿದೆ.

ಆರ್‌ಆರ್‌ ಪರ ವೈಭವ್ ಸೂರ್ಯವಂಶಿ 97 ರನ್‌, ಧ್ರುವ್ ಜುರೆಲ್ 50 ರನ್‌, ಯಶಸ್ವಿ ಜೈಸ್ವಾಲ್ 29 ರನ್‌ ಹಾಗೂ ನಾಯಕ ರಿಯಾನ್ ಪರಾಗ್ 26 ರನ್‌ ಗಳಿಸಿದ್ದಾರೆ.

Edited By : Vijay Kumar
PublicNext

PublicNext

27/05/2026 08:59 pm

Cinque Terre

18.4 K

Cinque Terre

0

ಸಂಬಂಧಿತ ಸುದ್ದಿ