ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಚಿವ ಮಾಂಕಳ ವೈದ್ಯರಿಗೆ ಭಟ್ಕಳದಲ್ಲಿ 'ಕಳ್ಳ ಕಳ್ಳ' ಘೋಷಣೆ ಕೂಗಿ ದಿಕ್ಕಾರ!

ಭಟ್ಕಳ: ಮೂರಿನ್ ಕಟ್ಟೆ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ, ಭಟ್ಕಳದಲ್ಲಿ ಸಚಿವ ಮಾಂಕಳ ವೈದ್ಯ ವಿರುದ್ಧ ಹಿಂದೂ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.

ಜಿಲ್ಲಾ ಆಸ್ಪತ್ರೆಗೆ ಮೃತ ದೇಹ ನೋಡಲು ಬಂದಿದ್ದ ಸಚಿವರನ್ನು ಹಿಂದೂ ಕಾರ್ಯಕರ್ತರು ಘೇರಾವ್ ಹಾಕಿ ದಿಕ್ಕಾರ ಕೂಗಿದರು. ಈ ವೇಳೆ, ಸಚಿವರ ವಿರುದ್ಧ 'ಕಳ್ಳ ಕಳ್ಳ' ಎಂದು ಘೋಷಣೆಗಳನ್ನು ಕೂಗುವ ಮೂಲಕ ಹಿಂದೂ ಕಾರ್ಯಕರ್ತರು ತಮ್ಮ ಆಕ್ರೋಶವನ್ನು ಹೊರಹಾಕಿದರು.

Edited By : Manjunath H D
PublicNext

PublicNext

24/05/2026 10:51 pm

Cinque Terre

15.95 K

Cinque Terre

1

ಸಂಬಂಧಿತ ಸುದ್ದಿ