ಚಿಕ್ಕೋಡಿ: ಶಮನೇವಾಡಿಯಲ್ಲಿ ಕಂಡಿದ್ದ ಕನಸು ನನಸಾಗಿದೆ. ಮೂರು ದಿನಗಳ ಸಂಭ್ರಮ ಯಶಸ್ವಿಗೊಂಡಿದ್ದು, ಯಾವುದೇ ವಿಘ್ನವಿಲ್ಲದೇ ನಿರ್ವಿಘ್ನವಾಗಿ ಕಾರ್ಯಕ್ರಮ ನಡೆದಿರುವುದು ನಿಜಕ್ಕೂ ಖುಷಿಯಾಗಿದೆ ಎಂದು ರಾಷ್ಟ್ರಸಂತ ಆಚಾರ್ಯ ಗುಣಧರನಂದಿ ಮುನಿಮಹಾರಾಜರು ಪಬ್ಲಿಕ್ ನೆಕ್ಸ್ಟ್ ಜೊತೆಗೆ ಸಾರ್ವಜನಿಕರಿಗೆ ಅಭಿನಂದನೆ ಸಲ್ಲಿಸಿದರು.
PublicNext
26/05/2026 04:21 pm
LOADING...