ಹುಬ್ಬಳ್ಳಿ: ಇಂದು ಬಕ್ರಿದ್ ಹಬ್ಬದ ಅಂಗವಾಗಿ, ಎಲ್ಲ ಮುಸ್ಲಿಂ ಬಾಂಧವರು ಸಾಮೂಹಿಕವಾಗಿ ಪ್ರಾರ್ಥನೆ ಮಾಡುವುದರ ಜೊತೆಗೆ, ಹುಬ್ಬಳ್ಳಿಯ ಸುಪ್ರಸಿದ್ಧ ಮೂರು ಸಾವಿರ ಮಠಕ್ಕೆ ಭೇಟಿ ನೀಡಿ ರಾಜಯೋಗೀಂದ್ರ ಮಹಾಸ್ವಾಮಿಗಳ ಆಶೀರ್ವಾದ ಪಡೆಯುವುದರ ಮೂಲಕ ಹಿಂದೂ ಮುಸ್ಲಿಂ ನಾವೆಲ್ಲರೂ ಒಂದೆ ಎಂಬ ಭಾವ ಮೂಡಿಸಿರುವುದು ಅಪರೂಪದ ಸಂಗತಿಯಾಗಿದೆ.
Kshetra Samachara
28/05/2026 04:56 pm
LOADING...