ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ ಡಿಸಿ ಸ್ನೇಹಲ್ ಅವರ ವಾಟ್ಸಪ್ ಹ್ಯಾಕ್: ಹಣಕ್ಕೆ ಬೇಡಿಕೆ

ಧಾರವಾಡ: ಧಾರವಾಡ ಜಿಲ್ಲಾಧಿಕಾರಿಯಾಗಿರುವ ಆರ್.ಸ್ನೇಹಲ್ ಅವರ ವಾಟ್ಸಪ್‌ನ್ನು ಹ್ಯಾಕರ್ಸ್‌ಗಳು ಹ್ಯಾಕ್ ಮಾಡಿದ್ದಾರೆ.

ಸ್ನೇಹಲ್ ಅವರ ವಾಟ್ಸಪ್ ಹ್ಯಾಕ್ ಮಾಡಿ ಅವರ ಕಾಂಟ್ಯಾಕ್ಟ್‌ನಲ್ಲಿರುವ ನಂಬರ್‌ಗಳಿಗೆ ಮೆಸೇಜ್ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ.

ಇದು ಹ್ಯಾಕ್ ಆಗಿರುವುದನ್ನು ಗಮನಿಸಿರುವ ಡಿಸಿ ಸ್ನೇಹಲ್ ಅವರು ಯಾರೂ ಈ ರೀತಿಯ ಸಂದೇಶಕ್ಕೆ ಸ್ಪಂದಿಸಬೇಡಿ ಎಂದು ತಾವೇ ವಾಟ್ಸಪ್ ಸ್ಟೇಟಸ್ ಹಾಕಿ ಮನವಿ ಮಾಡಿದ್ದಾರೆ. ಅಲ್ಲದೇ ಅವರು ಸೈಬರ್ ಠಾಣೆಗೆ ದೂರು ಸಹ ನೀಡಿದ್ದಾರೆ.

Edited By : Abhishek Kamoji
Kshetra Samachara

Kshetra Samachara

27/05/2026 10:25 pm

Cinque Terre

48.33 K

Cinque Terre

4

ಸಂಬಂಧಿತ ಸುದ್ದಿ