ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ನಾನು ವಾಪಸ್‌ ಬರುತ್ತೇನೆ': ಸೋತರೂ ಎದೆಗುಂದದ ವಿನೇಶ್ - ವಿಡಿಯೋ ವೈರಲ್!

ನವದೆಹಲಿ: ಏಷ್ಯನ್ ಗೇಮ್ಸ್ ಟ್ರಯಲ್ಸ್‌ನಲ್ಲಿನ ಸೋಲಿನ ನಂತರ, ಕುಸ್ತಿಪಟು ವಿನೇಶ್ ಫೋಗಟ್ WFI ಅಧಿಕಾರಿಗಳಿಗೆ "ಮೇ ವಾಪಾಸ್ ಆವುಂಗಿ (ನಾನು ವಾಪಾಸ್‌ ಬರುತ್ತೇನೆ)" ಎಂದು ಹೇಳುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಹಿಳೆಯರ 53 ಕೆಜಿ ವಿಭಾಗದ ಸೆಮಿಫೈನಲ್‌ನಲ್ಲಿ ಮೀನಾಕ್ಷಿ ಗೋಯತ್ ವಿರುದ್ಧ ಸೋಲನುಭವಿಸಿದ ವಿನೇಶ್, ಎರಡು ವರ್ಷಗಳ ಸುದೀರ್ಘ ಅಂತರದ ನಂತರ ಸ್ಪರ್ಧಾ ಕಣಕ್ಕೆ ಮರಳಿದ್ದರು. ಈ ಸೋಲಿನ ಹೊರತಾಗಿಯೂ, ಅವರ ದೃಢ ಸಂಕಲ್ಪವನ್ನು ಬಿಂಬಿಸುವ "ನಾನು ಹಿಂತಿರುಗುತ್ತೇನೆ" ಎಂಬ ಹೇಳಿಕೆಯು ಈಗ ವ್ಯಾಪಕ ಗಮನ ಸೆಳೆದಿದೆ.

Edited By : Vijay Kumar
PublicNext

PublicNext

30/05/2026 10:30 pm

Cinque Terre

31.3 K

Cinque Terre

0