ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

IPL 2026 Final: ನಾಯಕ ರಜತ್ ಔಟ್

ಅಹಮದಾಬಾದ್: ಐಪಿಎಲ್ 2026ರ ಟೂರ್ನಿಯ ಫೈನಲ್ ಪಂದ್ಯದಲ್ಲಿ ಗುಜರಾತ್ ತಂಡ ನೀಡಿರುವ 156 ರನ್ ಗುರಿ ಬೆನ್ನಟ್ಟಿರುವ ಆರ್ ಸಿಬಿಯ ಮೂರನೇ ವಿಕೆಟ್ ಪತನಗೊಂಡಿದೆ. ನಾಯಕ ರಜತ್ ಪಾಟಿದಾರ್ (15 ರನ್) ವಿಕೆಟ್ ಒಪ್ಪಿಸಿ ಪೆವಿಲಿಯನ್ ಗೆ ಮರಳಿದರು.

ಇದಕ್ಕೂ ಮುನ್ನ ವೆಂಕಟೇಶ್ ಅಯ್ಯರ್ (32 ರನ್) ಬೆನ್ನಲ್ಲೇ ದೇವದತ್ ಪಡಿಕಲ್ (1 ರನ್) ವಿಕೆಟ್ ಕಳೆದುಕೊಂಡಿದ್ದರು.

Edited By : Vijay Kumar
PublicNext

PublicNext

31/05/2026 10:38 pm

Cinque Terre

4.27 K

Cinque Terre

0