ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

IPL 2026 Final: ಗುಜರಾತ್ ನ 5ನೇ ವಿಕೆಟ್ ಪತನ

ಅಹಮದಾಬಾದ್: ಗುಜರಾತ್ ಟೈಟಾನ್ಸ್ ಅನುಭವಿ ಬ್ಯಾಟರ್ ಜೋಸ್ ಬಟ್ಲರ್ (19 ರನ್) ಬೆನ್ನಲ್ಲೇ ಅರ್ಷದ್ ಖಾನ್ (15 ರನ್) ವಿಕೆಟ್ ಒಪ್ಪಿಸಿ ಪೆವಿಲಿಯನ್ ಕಡೆಗೆ ಮರಳಿದ್ದಾರೆ.

Edited By : Vijay Kumar
PublicNext

PublicNext

31/05/2026 08:48 pm

Cinque Terre

5.46 K

Cinque Terre

0