ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

IPL 2026 Final: ಕೇವಲ 1 ರನ್ ಗೆ ಪಡಿಕ್ಕಲ್ ಔಟ್

ಅಹಮದಾಬಾದ್: ಐಪಿಎಲ್ 2026ರ ಟೂರ್ನಿಯ ಫೈನಲ್ ಪಂದ್ಯದಲ್ಲಿ ಗುಜರಾತ್ ತಂಡ ನೀಡಿರುವ 156 ರನ್ ಗುರಿ ಬೆನ್ನಟ್ಟಿರುವ ಆರ್ ಸಿಬಿಗೆ ಮತ್ತೊಂದು ಆಘಾತ ಉಂಟಾಗಿದೆ. ವೆಂಕಟೇಶ್ ಅಯ್ಯರ್ (32 ರನ್) ಬೆನ್ನಲ್ಲೇ ದೇವದತ್ ಪಡಿಕ್ಕಲ್ (1 ರನ್) ವಿಕೆಟ್ ಕಳೆದುಕೊಂಡಿದ್ದಾರೆ.

Edited By : Vijay Kumar
PublicNext

PublicNext

31/05/2026 10:22 pm

Cinque Terre

1.72 K

Cinque Terre

0