ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

IPL 2026 Final: ಆರ್ ಸಿಬಿಗೆ 156 ರನ್‌ಗಳ ಗುರಿ ನೀಡಿದ ಗುಜರಾತ್

ಅಹಮದಾಬಾದ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾರಕ ಬೌಲಿಂಗ್ ದಾಳಿಗೆ ನಲುಗಿದ ಗುಜರಾತ್ ಟೈಟಾನ್ಸ್ 156 ರನ್ ಗಳ ಗುರಿ ನೀಡಿದೆ.

ಐಪಿಎಲ್ 2026ರ ಟೂರ್ನಿಯ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ತಂಡವು 8 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಿದೆ. ತಂಡದ ಪರ ವಾಷಿಂಗ್ಟನ್ ಸುಂದರ್‌ ಅಜೇಯ 50 ರನ್ ಗಳಿಸಿದರು.

Edited By : Vijay Kumar
PublicNext

PublicNext

31/05/2026 09:30 pm

Cinque Terre

3.46 K

Cinque Terre

0