ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸವದಿಗೆ ಸಚಿವ ಸ್ಥಾನ ನೀಡಿ;ರಾಜ್ಯ ತಳವಾರ ಮಹಾಸಭಾ ಒತ್ತಾಯ

ಅಥಣಿ:ಅಥಣಿ ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಶಾಸಕ ಲಕ್ಷ್ಮಣ ಸವದಿ ಶ್ರಮಿಸಿದ್ದಾರೆ ಅವರಿಗೆ ನೂತನ ಸಚಿವ ಸಂಪುಟ ಸಭೆಯಲ್ಲಿ ಸಚಿವ ಸ್ಥಾನ ನೀಡುವಂತೆ ರಾಜ್ಯ ತಳವಾರ ಮಹಾಸಭಾ ಬೆಳಗಾವಿ ಘಟಕದಿಂದ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ.ಅಥಣಿ ಕಾರ್ಯಾಲಯದಲ್ಲಿ ತಳವಾರ ಸಮುದಾಯದ ಮುಖಂಡರು ಸಭೆ ನಡೆಸಿ,ಉತ್ತರ ಕರ್ನಾಟಕ ಅಭಿವೃದ್ಧಿ ವಿಚಾರಕ್ಕೆ ಶಾಸಕ ಲಕ್ಷ್ಮಣ ಸವದಿ ಪರವಾಗಿ ಬೆಂಬಲ ನೀಡಿದರು

Edited By : PublicNext Desk
Kshetra Samachara

Kshetra Samachara

31/05/2026 12:35 pm

Cinque Terre

3.66 K

Cinque Terre

0

ಸಂಬಂಧಿತ ಸುದ್ದಿ